Kannada Film Lyrics logo Kannada Film Lyrics

Kannada Film Lyrics

by KFL

🗂️ Entertainment

🆓 free

4.9/5 ( 808+ reviews)
Android application Kannada Film Lyrics screenshort

Features Kannada Film Lyrics

Kannada Film Lyrics- KFL is an open-source App provides lyrics for more than 7,800 sandalwood film songs in Kannada language and also has a listing of 20,000 songs from movies released in Kannada.
KFL is a one-stop place and must-have app for Kannada film song lovers.Lyrics for the songs are being constantly updated daily.
You can also request or contribute the lyrics for your favourite songs from the contact us section if the lyrics are not available.This APP is our sincere effort made over years to make the rich Kannada film literature available for current and next generations in our own language instead of in Kanglish form.We are open to your feedback and suggestions to make this app more useful to you.ಕನ್ನಡ ಫಿಲ್ಮ್ ಲಿರಿಕ್ಸ್ | ಮೊಗೆದಷ್ಟು ಹಾಡು….
ಒಂದು ಮುಕ್ತ ಸಾಹಿತ್ಯ ಭಂಡಾರ.
ಬಗೆದರೂ ಬರಿದಾಗದ ಹಾಡುಗಳ ಸಾಹಿತ್ಯ ಸಾಗರ…ಮೊಗೆದಷ್ಟು ಬೊಗಸೆ ತುಂಬುವ, ಹುಡುಕಿದರೆ ಹುರುಪು ನೀಡುವ, ಕೆದಕಿದರೆ ಕೆಣಕುವ, ಬೆದಕಿದರೆ ಬಗ್ಗಿ ನೋಡುವ, Search ಮಾಡಿದರೆ ಸಾಲು ಸಾಲಾಗಿ ನಿಲ್ಲುವ ಸಾವಿರಾರು ಹಾಡುಗಳ ಸಾಹಿತ್ಯ ಸಾಗರ..
ಖರ್ಚೆ ಆಗದ ಸಾಹಿತ್ಯ ಖಜಾನೆ.ಈಗಾಗಲೇ 7,800 ಹಾಡುಗಳ ಸಾಹಿತ್ಯದಿಂದ ಸಿಂಗಾರ ಗೊಂಡಿರುವ ಆಪ್ ನಲ್ಲಿ 20,000ಕ್ಕೂ ಹೆಚ್ಚು ಗೀತೆಗಳ ಪಟ್ಟಿಯೂ ದಿನ ದಿನವೂ ಅನುದಿನವೂ ಹೊಸ ಗೀತೆಗಳ ಸೇರ್ಪಡೆಯೊಂದಿಗೆ ಆಪ್ ನ ಕಾರ್ಯಗಳು ಮುಂದುವರೆಯುತ್ತವೆ.ಕನ್ನಡ ಚಿತ್ರ ಸಾಹಿತ್ಯ ಪ್ರೇಮಿಗಳಾದ ನಾವು ಅತೀ ಪ್ರೀತಿಯಿಂದ ಈ ಆಪ್ ಅನ್ನು ಅಚ್ಚುಕಟ್ಟಾಗಿ ನಿಮ್ಮ ಮುಂದೆ ಇಟ್ಟಿದ್ದೇವೆ.
ಕನ್ನಡ ಚಿತ್ರಗೀತೆಗಳ ಸಾಹಿತ್ಯ ಸವಿಯುವವರಿಗೆ ರಸಗವಳವನ್ನೇ ಉಣಬಡಿಸುವ ಸಲುವಾಗಿ ಕೆಲ ವರ್ಷಗಳ ಪರಿಶ್ರಮದಿಂದ ತಯಾರಾದ ಈ ಆಪ್ ನಿಮ್ಮ ಮೆಚ್ಚುಗೆ ಗಳಿಸುತ್ತದೆ ಎನ್ನುವ ನಂಬಿಕೆ ಇದೆ.ಅದಾಗಿಯೂ ಕೆಲವು ಗೀತೆಗಳ ಸಾಹಿತ್ಯ ನಮ್ಮಲ್ಲಿ ನಿಮಗೆ ಸಿಗದಿದ್ದರೆ ಕೋರಿಕೆಯ ಮೇಲೆ ಅದನ್ನು ಸೇರ್ಪಡೆ ಮಾಡುತ್ತೇವೆ, ಇನ್ನೂ ಕೆಲವು ಗೀತೆಗಳ ಸಾಹಿತ್ಯ ನಿಮ್ಮಲ್ಲಿಯೂ ಇರಬಹುದು ಅದನ್ನು ನಮಗೆ ನೀಡಿದಲ್ಲಿ ಪರಿಶೀಲಿಸಿ ಸೇರ್ಪಡೆ ಮಾಡಲಾಗುವುದು.ಹನಿ ಹನಿ ಸೇರಿದರೆ ಹೇಗೆ ಹಳ್ಳವೋ ಹಾಗೆ ನಿಮ್ಮ ಒಂದು ಕೋರಿಕೆಯ ಗೀತೆ, ನೀವು ಕಾಣಿಕೆ ರೂಪದಲ್ಲಿ ನೀಡುವ ಗೀತೆ ಎರೆಡೂ ಸಹ ನಮ್ಮ ಆಪ್ನ ತೂಕವನ್ನು ಇಮ್ಮಡಿಗೋಳಿಸುತ್ತವೆ...ಇನ್ನೂ ನಮ್ಮ ಆಪ್ನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು, ಅದನ್ನು ನಾವು ಸ್ವೀಕರಿಸುತ್ತೇವೆ.
ತಪ್ಪು ಒಪ್ಪು ಗಳಿದ್ದರೆ ತಿದ್ದಿ, ಒಪ್ಪಿಕೊಳ್ಳಬಹುದಾದವನ್ನು ಮನಸಾರೆ ಅಪ್ಪಿ, ಕನ್ನಡದ ಈ ಕೆಲಸಕ್ಕೆ ಬೆನ್ನು ತಟ್ಟಿ ಆಶೀರ್ವದಿಸಿ...ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹಕ್ಕೆ ಹಂಬಲಿಸುವ KFL ತಂಡ.Key Features:• App works both in Kannada and English.• Auto suggestions on typing the first 3 letters of a keyword• User can search by song or film name from the home tab wild search bar.• Easy to share options with Whatsapp, Telegram and social media platforms.• Wide options to search, sort, filter the results and to navigate.• Simple design and easy to useFollow our social media channels for the latest updates.
Disclaimer: App is an open-source library lyrics for film songs and does not host any audio or videos for the songs or movies.
The app is mere collating and organizing the data from the publicly available source for free use to promote art, culture and language.
All rights reserved for the respective copyright holders.ಜೈ ಕರ್ನಾಟಕ ….ಜೈ ಕನ್ನಡ…..
ಜೈ ಭುವನೇಶ್ವರಿ

Secure & Private

Your data is protected with industry-leading security protocols.

24/7 Support

Our dedicated support team is always ready to help you.

Personalization

Customize the app to match your preferences and workflow.

Screenshots

See the Kannada Film Lyrics in Action

Kannada Film Lyrics Screen 1
Kannada Film Lyrics Screen 2
Kannada Film Lyrics Screen 3
Kannada Film Lyrics Screen 4

Get the App Today

Download on Google Play

Available for Android 8.0 and above